Read instructions before applying.
ಅರ್ಜಿ ಸಲ್ಲಿಸುವ ಮೊದಲು ಕೆಳಗಿನ ಸೂಚನೆಗಳನ್ನು ಓದಿ.
-
Please inspect the sump, the taps and the internal pipes for leaks.
ದಯವಿಟ್ಟು ಸಂಪ್ / ನಲ್ಲಿಗಳು / ಆಂತರಿಕ ಪೈಪ್‌ಗಳಲ್ಲಿ ಸೋರಿಕೆಯನ್ನು ಪರಿಶೀಲಿಸಿ.
-
Please ensure that the ball valve fitted in the sump is operating properly.
ಸಂಪ್‌ನಲ್ಲಿ ಅಳವಡಿಸಲಾಗಿರುವ ಬಾಲ್ ವಾಲ್ವ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.
-
Please check for sump and overhead tank overflow.
ದಯವಿಟ್ಟು ಸಂಪ್ ಮತ್ತು ಓವರ್‌ಹೆಡ್ ಟ್ಯಾಂಕ್ ತುಂಬಿ ಹರಿಯುತ್ತಿದೆಯೇ ಎಂದು ಪರಿಶೀಲಿಸಿ.
-
If consumption is higher / below than average / If the meter is presumed to be faulty, please observe the meter reading for consecutive months.
ಬಳಕೆಯು ಸರಾಸರಿಗಿಂತ ಹೆಚ್ಚಿದ್ದರೆ / ಕಡಿಮೆಯಿದ್ದರೆ / ಮೀಟರ್ ದೋಷಪೂರಿತವಾಗಿದೆ ಎಂದು ಭಾವಿಸಿದರೆ, ದಯವಿಟ್ಟು ಸತತ ಎರಡು ತಿಂಗಳುಗಳವರೆಗೆ ಮೀಟರ್ ರೀಡಿಂಗ್ ಅನ್ನು ಗಮನಿಸಿ.
-
** Upon considering the above facts if meter is found to be faulty then apply.
** ಮೇಲಿನ ಸಂಗತಿಗಳನ್ನು ಪರಿಗಣಿಸಿದ ನಂತರ ಮೀಟರ್ ದೋಷಯುಕ್ತವೆಂದು ಕಂಡುಬಂದಲ್ಲಿ ಮಾತ್ರ ಅರ್ಜಿಯನ್ನು ಸಲ್ಲಿಸಿ.